Monday, March 17, 2008

ಮಾತಿನ ಸಮಸ್ಯೆ

ತು೦ಬಾ ಚೆನ್ನಾಗಿ ಮಾತನಾಡುವುದರಲ್ಲಿ ಇರುವ ಸಮಸ್ಯೆ ಏನೆ೦ದರೆ, ಚೆನ್ನಾಗಿ ಮಾತನಾಡಲಾಗದವರ ಮೌನದ ಮಾತುಗಳು ಅರ್ಥವಾಗದಿರುವುದು.

3 comments:

Shree said...

ಮಾತಿನಾಚೆಗೆ.. ಆನಂದದೆಡೆಗೆ..!

ಭೌತಶಾಸ್ತ್ರದ ಕುರಿತು, ಹೆಚ್ಚು ಯಾರಿಗೂ ತಿಳಿಯದ ವಿಚಾರಗಳ ಕುರಿತು ಬರೀಬಹುದಲ್ಲ! ಪರಮಸೋಮಾರಿಗಳಾದ ನಮ್ಮ ಹಾಗೆ ಭಾವನೆಗಳನ್ನು, ಯೋಚನೆಗಳನ್ನು ದಾಖಲಿಸುವುದು ತುಂಬಾ ಸುಲಭ...!

Satyajit K.T. said...

ಭೌತಶಾಸ್ತ್ರದ ಬಗ್ಗೆಯೂ ಬರೆಯಬೇಕೆ೦ದಿದ್ದೇನೆ.ನಾನೂ ನಿಮ್ಮ ಹಾಗೇ ಪರಮ ಸೋಮಾರಿ ಅಲ್ಲ ಎ೦ದವರು ಯಾರು ? !

minchulli said...

ನಿಜ, ಮಾತಾಡುವವರಿಗೆ ಮಾತಿನಾಚೆಯ ಮೌನ ಅರ್ಥವಾಗುವುದು ಬಹಳ ಕಷ್ಟ.